![bengaluru in 1905](https://bpac.in/wp-content/uploads/2020/08/bengaluru-1905.jpg)
ಬೆಳಗಿತು ಬೆಂಗಳೂರು – ಬೆಂಗಳೂರಿನ “ಪ್ರಕಾಶಿತ”ಇತಿಹಾಸದ ಸಂಕ್ಷಿಪ್ತ ನೋಟ
ಹಿಂದೆ ಬಳಸುತ್ತಿದ ಪ್ಯಾರಾಫಿನ್ ಅಥವಾ ಸೀಮೆ ಎಣ್ಣೆ ದೀಪಗಳು ನಮಗೀಗ ಪ್ರಾಚೀನ ವಸ್ತುಗಳಂತೆ ಅನಿಸಬಹುದು. ಆದರೆ ನಮ್ಮ ಹಿರಿತಲೆಗಳಿಗೆ ಅದು ತುಂಬಾ ಚಿರಪರಿಚಿತ ವಸ್ತು, ನಮಗೆ ಅದು ನಮ್ಮ ಸಂಗ್ರಹಗಳ ಸಾಲಿನಲ್ಲಿ ಅಪರೂಪವಾದ ವಸ್ತುವಾಗಿ ಒಂದು ಸಣ್ಣ ಜಾಗವನ್ನು ಪಡೆಯುವುದಕ್ಕೆ ಮಾತ್ರ ಸೀಮಿತವಾಗಿವೆ.