Menu-bar-icon

ಸಿವಿಕ್ ಹಬ್ ಅಂದರೆ ಏನು?

ಬಿ.ಕ್ಲಿಪ್ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ನಾಗರಿಕ ನಾಯಕರನ್ನು ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಕೊಂಡು, ವಾರ್ಡ್ ಮಟ್ಟದಲ್ಲಿ ಸಾರ್ವಜನಿಕ ಸೌಲಭ್ಯಗಳ ಸುಧಾರಣೆ ಮಾಡುವಲ್ಲಿ ಕ್ರಿಯಾಶೀಲರಾಗಿರಬೇಕೆನ್ನುವ ಉದ್ದೇಶದಿಂದ ಸಿವಿಕ್ ಹಬ್ ಅನ್ನು ಆರಂಭಿಸಲಾಗಿದೆ. ಈ ಸಿವಿಕ್ ಹಬ್ ಗಳ ಮೂಲಕ ಸಾರ್ವಜನಿಕರ ಕುಂದುಕೊರತೆಗಳಿಗೆ ವಾರ್ಡ್ ಹಾಗೂ ವಲಯ ಅಧಿಕಾರಿಗಳ ಜೊತೆಗೂಡಿ ವಿನೂತನ ಹಾಗೂ ಸಮರ್ಪಕವಾದ ಪರಿಹಾರಗಳನ್ನು ಕಾರ್ಯರೂಪಕ್ಕೆ ತರುವ ಮಹತ್ವಾಕಾಂಕ್ಷೆ ಹೊಂದಿದೆ. ಈ ಕಾರ್ಯಕ್ರಮವು ನಾಗರಿಕರಿಗೆ ಬೇಕಾಗುವ ಸಾಮಾನ್ಯ ಸರ್ಕಾರಿ ಸೇವೆಗಳನ್ನು ಒಳಗೊಂಡಂತೆ ಹಲವು ಕಾರ್ಯಗಳನ್ನು ಮಾಡುವ ಸದ್ದುದೇಶವನ್ನು ಕೂಡಿದೆ.

ಬೆಂಗಳೂರು ನಗರದಲ್ಲಿ ಎಂಟು ಸಿವಿಕ್ ಹಬ್‌ಗಳು ಕಾರ್ಯನಿರ್ವಹಿಸುತ್ತಿವೆ. ಮುಂಬರುವ ದಿನಗಳಲ್ಲಿ ಸಿವಿಕ್ ಹಬ್‍ಗಳ ಸಂಖ್ಯೆಗಳನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆ. ಬಿ.ಕ್ಲಿಪ್ ನಾಗರಿಕ ನಾಯಕರು ವಾರ್ಡ್‌ ಮಟ್ಟದಲ್ಲಿ ಕಾರ್ಯಯೋಜನೆಗಳನ್ನು ರೂಪಿಸಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ಪ್ರಯತ್ನದಲ್ಲಿ ನಾಗರಿಕರನ್ನು ಸಹಭಾಗಿಯನ್ನಾಗಿಸಿಕೊಳ್ಳುವ ಉದ್ದೇಶವನ್ನು ಸಿವಿಕ್ ಹಬ್ ಹೊಂದಿದೆ.

ಸಿವಿಕ್ ಹಬ್ ನ ಉದ್ದೇಶಗಳು

  • ನಾಗರಿಕರು ವಾರ್ಡ್ ಮಟ್ಟದಲ್ಲಿ ಎದುರಿಸುವ ಕುಂದುಕೊರತೆಗಳನ್ನು ಪರಿಹರಿಸುವ ಭಾಗವಾಗಿ ನಾಗರಿಕರೊಂದಿಗೆ ಸಂಪರ್ಕ ಸಾಧಿಸಲು ಕಛೇರಿ ನಿರ್ವಹಣೆಯಲ್ಲಿ ಸಹಾಯ ಮಾಡುವುದಾಗಿದೆ.
  • ನಾಗರೀಕರು ಎದುರಿಸುವ ದೈನಂದಿನ ಸಮಸ್ಯೆಗಳನ್ನು ಗಮನಿಸಿ ಅದರ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಪರಿಹಾರಗಳನ್ನು ಕಲ್ಪಿಸುವ ನಾಯಕತ್ವದ ಪಾತ್ರ ವಹಿಸುವುದಾಗಿದೆ.
  • ವಾರ್ಡ್ ನಿವಾಸಿಗಳ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನದಲ್ಲಿ ಗುರುತಿಸಿಕೊಳ್ಳಲು ಬೇಕಾಗುವ ಕಾರ್ಯಯೋಜನೆಗಳು ರಚಿಸುವುದು ಹಾಗೂ ನಾಗರಿಕರಿಗೆ ತಲುಪಿಸುವುದಾಗಿದೆ.
  • ಈ ಮೇಲೆಕಂಡ ಎಲ್ಲಾ ಕೆಲಸಗಳನ್ನು ಮಾಡುವುದರ ಮೂಲಕ ಬಿ.ಕ್ಲಿಪ್ ನಾಯಕರು ತಮ್ಮ ವಾರ್ಡ್ ನಲ್ಲಿ ರಚನಾತ್ಮಕ ರಾಜಕೀಯ ನೆಲೆ ಕಂಡುಕೊಳ್ಳುವುದು.

Civic hubs list

ಆನಂದ್ ಪ್ರಸಾದ್

ವಿಧಾನಸಭಾ ಕ್ಷೇತ್ರ

ಕೆ ಆರ್ ಪುರ

ವಾರ್ಡ್ ಸಂಖ್ಯೆ

26

ವಾರ್ಡ್

ರಾಮಮೂರ್ತಿ ನಗರ

#10, ಪ್ರೇಮ ಕುಮಾರಿ ಕಟ್ಟಡ,
(ನಗರ ಮಾರುಕಟ್ಟೆ ಪಕ್ಕದಲ್ಲಿ) ಹಳೆಯ ಪೋಸ್ಟ್ ಆಫೀಸ್ ರಸ್ತೆ, ರಾಮಮೂರ್ತಿ ನಗರ, ಬೆಂಗಳೂರು 560016

ದೇವಿಕ ರಾಜ್

ವಿಧಾನಸಭಾ ಕ್ಷೇತ್ರ

ರಾಜಾಜಿನಗರ

ವಾರ್ಡ್ ಸಂಖ್ಯೆ

98

ವಾರ್ಡ್

ಪ್ರಕಾಶ್ ನಗರ

#1447, 3ನೇ ಅಡ್ಡರಸ್ತೆ, 4ನೇ ಮೈನ್, ಮರಿಯಪ್ಪನಪಾಳ್ಯ, ರಾಜಾಜಿನಗರ, ಬೆಂಗಳೂರು 560021

ಗೀತಾ ಗೂಟಿ

ವಿಧಾನಸಭಾ ಕ್ಷೇತ್ರ

ಹೆಬ್ಬಾಳ

ವಾರ್ಡ್ ಸಂಖ್ಯೆ

19

ವಾರ್ಡ್

ಸಂಜಯ್ ನಗರ

#59, 5ನೇ ಮೈನ್, 3ನೇ ಅಡ್ಡರಸ್ತೆ, ಕೆಇಬಿ ಲೇಔಟ್, ಸಂಜಯ್ ನಗರ, ಬೆಂಗಳೂರು 560094

ಜಯಲಕ್ಷ್ಮಿ ಕಾರ್ತಿಕ್

ವಿಧಾನಸಭಾ ಕ್ಷೇತ್ರ

ಮಹಾಲಕ್ಷ್ಮೀಪುರ

ವಾರ್ಡ್ ಸಂಖ್ಯೆ

68

ವಾರ್ಡ್

ಮಹಾಲಕ್ಷ್ಮೀಪುರ

#48, 1ನೇ ‘ಬಿ’ ಮೈನ್, ಜೆಎಸ್ ನಗರ, ಸರಸ್ವತಿಪುರಂ, ಬೆಂಗಳೂರು 560096

ಜೋಯೆಲ್ ಸ್ಯಾಮ್ಯೊಲ್

ವಿಧಾನಸಭಾ ಕ್ಷೇತ್ರ

ಶಿವಾಜಿನಗರ

ವಾರ್ಡ್ ಸಂಖ್ಯೆ

63

ವಾರ್ಡ್

ಜಯಮಹಲ್

#22/2, ಬೆನ್ಸನ್ ಟೌನ್, ಬೆಂಗಳೂರು 560046

ಕಾವೇರಿ ಕೇದಾರನಾಥ್

ವಿಧಾನಸಭಾ ಕ್ಷೇತ್ರ

ಮಲ್ಲೇಶ್ವರ

ವಾರ್ಡ್ ಸಂಖ್ಯೆ

76

ವಾರ್ಡ್

ಗಾಯತ್ರಿನಗರ

#1761, 6ನೇ ‘ಎ’ ಮೈನ್, ಡಿ ಬ್ಲಾಕ್, ರಾಜಾಜಿನಗರ, ಬೆಂಗಳೂರು 560010

ಕವಿತಾ ರೆಡ್ಡಿ

ವಿಧಾನಸಭಾ ಕ್ಷೇತ್ರ

ಬೊಮ್ಮನಹಳ್ಳಿ

ವಾರ್ಡ್ ಸಂಖ್ಯೆ

174

ವಾರ್ಡ್

ಹೆಚ್ ಎಸ್ ಆರ್ ಲೇಔಟ್

#21/1, ಎ ಎಂ ಪ್ಲಾಜ, ಪ್ಲೇನ್ ಸ್ಟ್ರೀಟ್ ಆಸ್ಪತ್ರೆ ರಸ್ತೆ, ಶಿವಾಜಿನಗರ, ಬೆಂಗಳೂರು 560001

ಸುಫಿಯಾನ್

ವಿಧಾನಸಭಾ ಕ್ಷೇತ್ರ

ಶಿವಾಜಿನಗರ

ವಾರ್ಡ್ ಸಂಖ್ಯೆ

110

ವಾರ್ಡ್

ಸಂಪಂಗಿರಾಮನಗರ

#21/1, ಎ ಎಂ ಪ್ಲಾಜಾ, ಪ್ಲೇನ್ ಸ್ಟ್ರೀಟ್ ಆಸ್ಪತ್ರೆ ರಸ್ತೆ, ಶಿವಾಜಿನಗರ, ಬೆಂಗಳೂರು - 560001

Sl No Name Ward Ward No Zone Assembly Constituency
1 Subbaiah T.S Radhakrishna Temple 18 East Hebbal
2 Geetha G Sanjay Nagar 19 East Hebbal
3 Kavitha Reddy HSR Layout 174 Bommanahalli Bommanahalli
4 Sufiyan Sampangiramnagar 110 East Shivajinagar
5 Jayalakshmi Mahalakshmipuram 68 West Mahalakshmi Layout
6 Devika Prakash Nagar 98 West Rajajinagar
7 Kaveri Kedarnath Gayathrinagar 76 Malleshwaram Malleshwaram
8 Anand Prasad Ramamurthy Nagar 26 Mahadevpura KR Puram
9 Suma Anilkumar Sri Rama Mandira 108 West Rajajinagar
10 Joel Samuel Jayamahal 63 East Shivajinagar