Become an active bystander

ವೀಕ್ಷಕರಾಗಿ, ನೀವು ಏನು ಮಾಡುತ್ತೀರಿ?

ಶೇ.90 ಪ್ರತೀಶತ ಜನ ಆಯ್ಕೆಮಾಡುವ ಆಯ್ಕೆಯನ್ನು ಸೂಚಿಸಿದ್ದೀರ.

ನೀವು ಸಕ್ರಿಯ ವೀಕ್ಷಕರಾಗಿದ್ದೀರಿ. ಆದರೆ, ಶೇ.90% ಕ್ಕೂ ಹೆಚ್ಚು ಜನರು ಸಹಾಯ ಮಾಡದೆ ನೆಡೆದು ಹೋಗುತ್ತಾರೆ.

90% ಜನರು ಏಕೆ ನೆಡೆದು ಹೋಗುತ್ತಾರೆ? ಅತಿ ಸೂಕ್ತವೆನ್ನಿಸುವ ಆಯ್ಕೆಯನ್ನು ಗುರುತು ಮಾಡಿ.

ಬೇರೆಯವರು ಸಾಹಾಯ ಮಾಡುತ್ತಾರೆಂದು ನಾವು ತಿಳಿದ ಹಾಗೆಯೇ, ಇನ್ನೊಬ್ಬರು ಮತ್ತೊಬ್ಬರ ಮೇಲೆ ಹೊಣೆ ಹಾಕಿ ಹೋಗುತ್ತಾರೆ.

ನಮ್ಮ ಬೆಂಗಳೂರಿನ ನಿವಾಸಿಗಳಾದ ನಾವೆಲ್ಲರೂ ಸಹ ನಿವಾಸಿಗಳ ಸುರಕ್ಷತೆಗಾಗಿ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕಾಗಿದೆ.

ಉತ್ತಮ ಪರೋಪಕಾರಿ ಕಾನೂನು ಇದೆ. ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಸಂತ್ರಸ್ತರಿಗೆ ನೀವು ಸಹಾಯವನ್ನು ಮಾಡಿದಾಗ ನೀವು ಸಾಕ್ಷಿಯಾಗದಿರಲು ಆಯ್ಕೆ ಮಾಡಬಹುದು.

ಹಾಗಿದ್ದರೆ, ಈ ರಸಪ್ರಶ್ನೆ ಹೇಗೆ ಸಹಾಯ ಮಾಡಬಹುದ ಎಂದು ಅನ್ವಯಿಸುವುದಿಲ್ಲ ನಿಮಗೆ ತಿಳಿಸುತ್ತದೆ!

ಹಾಗಿದ್ದರೆ, ಈಗ ನೀವು ಸಹಾಯ ಮಾಡುವಿರೆ?

ಓಹ್! ನಿಮ್ಮ ಮನಸ್ಥಿತಿಯನ್ನು ನೀವು ಬದಲಾಯಿಸಿಕೊಳ್ಳುತೀರಿ ಎಂದು ನಾವು ಭಾವಿಸುತ್ತೇವೆ!

ಈಗ, ನೀವು ಸಹಾಯ ಮಾಡಲು ಬಯಸಿದ್ದೀರಿ. ಆದರೆ, ಹೇಗೆ ಸಹಾಯ ಮಾಡುವಿರಿ?

ನಾವೆಲ್ಲರೂ ನಾಯಕನಾಗಲು ಇಷ್ಟಪಡುವುದಿಲ್ಲವೇ. ಹೌದು! ಆದರೆ ಒಬ್ಬ ನಾಯಕನಾಗಲು ಹೋರಾಡಬೇಕಾಗಿಲ್ಲ. ಈ ಸಂದರ್ಭದಲ್ಲಿ ನಿಮ್ಮ ಸುರಕ್ಷತೆ ಅತ್ಯಂತ ಮುಖ್ಯವಾದದ್ದು. 'ನಾವು ಸಹಾಯ ಮಾಡಲು ಸುರಕ್ಷಿತವಾಗಿದ್ದೆವೆಯೇ ಎಂದು' ನಿಮ್ಮನ್ನು ನೀವು ಕೇಳಿಕೊಳ್ಳಿ

ಸಹಾಯ ಮಾಡಲು ನಿಮಗೆ ಸುರಕ್ಷಿತ ಎನ್ನಿಸದಿದ್ದರೆ. ನೀವು ಏನು ಮಾಡುತ್ತೀರಿ?

ನಾವು ಎಲ್ಲ ವಿಚಾರದ ಬಗ್ಗೆ ಗೂಗಲ್ ಮಾಡುವಷ್ಟೇ ಮುಖ್ಯವಾಗಿ 100 ಸಂಖ್ಯೆಗೆ ಕರೆ ಮಾಡುವುದು ಬಹು ಮುಖ್ಯ. ನಗರ ಪೊಲೀಸರು 15 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಸ್ಥಳಕ್ಕೆ ಆಗಮಿಸುತ್ತಾರೆ.

ನಾವು ಎಲ್ಲ ವಿಚಾರದ ಬಗ್ಗೆ ಗೂಗಲ್ ಮಾಡುವಷ್ಟೇ ಮುಖ್ಯವಾಗಿ 100 ಸಂಖ್ಯೆಗೆ ಕರೆ ಮಾಡುವುದು ಬಹು ಮುಖ್ಯ. ನಗರ ಪೊಲೀಸರು 15 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಸ್ಥಳಕ್ಕೆ ಆಗಮಿಸುತ್ತಾರೆ.

ನೀವು ಸುರಕ್ಷಿತವಾಗಿದ್ದೀರೆಂದು ಅನ್ನಿಸಿದರೆ. ನೀವು ಏನು ಮಾಡುತ್ತೀರಿ?

ನಾವೆಲ್ಲರೂ ಬೋಧಿಸಲು ಇಷ್ಟಪಡುತ್ತೇವೆ, ಅಷ್ಟೇ ಮುಖ್ಯವಾಗಿ ಸಹಾಯ ಮಾಡುವ ಮೊದಲು, ಸಹಾಯ ಬೇಕಿದೆಯೇ ಎಂದು ಕೇಳುವುದು ಮುಖ್ಯ.

ನಾವೆಲ್ಲರೂ ಬೋಧಿಸಲು ಇಷ್ಟಪಡುತ್ತೇವೆ, ಅಷ್ಟೇ ಮುಖ್ಯವಾಗಿ ಸಹಾಯ ಮಾಡುವ ಮೊದಲು, ಸಹಾಯ ಬೇಕಿದೆಯೇ ಎಂದು ಕೇಳುವುದು ಮುಖ್ಯ.

ತೊಂದರೆಗೆ ಒಳಗಾದವರು “ನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿ” ಎಂದರೆ. ನೀವು ಏನು ಮಾಡುವಿರಿ.

ಸಾರ್ವಜನಿಕ ಸ್ಥಳ ಎಲ್ಲರಿಗೂ ಸೇರಿದ್ದು, ಅದು ಹಿಂಸಾಚಾರ ಮುಕ್ತವಾಗಿರಬೇಕು. 100 ಕ್ಕೆ ಕರೆ ಮಾಡಿ ಮತ್ತು ಸಮಸ್ಯೆಯನ್ನು ವರದಿ ಮಾಡಿ.

ಸಾರ್ವಜನಿಕ ಸ್ಥಳ ಎಲ್ಲರಿಗೂ ಸೇರಿದ್ದು, ಅದು ಹಿಂಸಾಚಾರ ಮುಕ್ತವಾಗಿರಬೇಕು. 100 ಕ್ಕೆ ಕರೆ ಮಾಡಿ ಮತ್ತು ಸಮಸ್ಯೆಯನ್ನು ವರದಿ ಮಾಡಿ.

ಸಂತ್ರಸ್ತೆ ‘ಹೌದು, ದಯವಿಟ್ಟು ಸಾಹಾಯ ಮಾಡಿ’ ಎಂದು ಪ್ರತಿಕ್ರಿಯಿಸಿದರೆ ನೀವು ಏನು ಮಡುವಿರಿ?

ನಿಮ್ಮ ಗಮನವು ಸಂತ್ರಸ್ಥೆಗೆ ಸಹಾಯ ಮಾಡುವುದು. ಅಪರಾಧಿಯ ಜೊತೆ ಹೋರಾಡುವುದಲ್ಲ.

ನಿಮ್ಮ ಗಮನವು ಸಂತ್ರಸ್ಥೆಗೆ ಸಹಾಯ ಮಾಡುವುದು. ಅಪರಾಧಿಯ ಜೊತೆ ಹೋರಾಡುವುದಲ್ಲ.