ದೈರ್ಯವೇ ಸಾಹಸಿ ಲಕ್ಷೀ

ಅದು ಸೂರ್ಯಮರೆಯಾಗುವ ಸಮಯ, ತಮ್ಮ ಕೆಲಸವನ್ನು ಮುಗಿಸಿ ಮನೆಯತ್ತ ಹೊರಡುವಾಗ,ಬಸ್ಸಾಗಾಗಿ ಕೆಂಪೇಗೌಡ ಬಸ್ಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯತ್ತ ಒಬ್ಬ ಪುರುಷ ಸಹ್ನೆ ಮಾಡಿದ,ದುಡ್ಡು ತೋರಿಸಿ ಅಸಭ್ಯವಾಗಿ ವರ್ತಿಸಿದ. ಯುವತಿ ಧೈರ್ಯಗೆಡದೆ ಅವನನ್ನು ಎದುರಿಸಿ, ಬೈದಾಗ,ಅಲ್ಲಿದ ಕಾಲ್ಕಿತನ್ನು.ಇಂತ ಸನ್ನಿವೇಶವನ್ನು ಎದುರಿಸಿದ ಆಕೆ ತನ್ನ ಧೈರ್ಯವನ್ನು ತಾನೇ ಮೆಚ್ಚಿ ಕುಳಿತ ಎರೆಡೆ ನಿಮಿಷದಲ್ಲೇ, ಆತ ಮತ್ತೊಬ್ಬ ದಾಂಡಿಗನ ಜೊತೆ ಬಂದು ಇನ್ನೂ ಅಸಭ್ಯವಾಗಿ ವರ್ತಿಸತೊಡಗಿದ, ಭಯಗೊಂಡ ಯುವತಿ ವೇಗವಾಗಿ ಬಸ್ಸ್ ಹತ್ತಿ ತನ್ನ ಪಾಡಿಗೆ ಹೊರಟಳು.ಇದು ಯಾವುದೇ ಕಟ್ಟು ಕಥೆಯಲ್ಲ. ಇದು ದಿನ ನಿತ್ಯ ಹೆಣ್ಣು ಮಕ್ಕಳು [...]