ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಾರಿಗೆ ಪ್ರಯಾಣದ ಮಾದರಿಯನ್ನು ಮತ್ತು ಮೊದಲ ಹಾಗು ಕೊನೆಯ ಹಂತದ ಸಂಪರ್ಕ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಲು, ಬಿ.ಪ್ಯಾಕ್ ಸಂಸ್ಥೆಯು ಬಿ.ಮೊಬೈಲ್ - ಸುಸ್ಥಿರ ನಗರ ಸಾರಿಗೆ ಕಾರ್ಯಕ್ರಮದಡಿಯಲ್ಲಿ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸುವಂತೆ ಕೋರುತ್ತದೆ.
Survey designed as a part of B.PAC’s B.MOBILE's initiative on Sustainable Mobility for All. The questionnaire attempts to capture the travel patterns in Bengaluru Public Transport and the first and last mile access in the city.